ಹೊಟ್ಟೆಯ ಬೊಜ್ಜನ್ನು ಕರಗಿಸಲು ಉಪಯುಕ್ತ ಮಾಹಿತಿ

ಹೊಟ್ಟೆಯ ಬೊಜ್ಜನ್ನು ಕರಗಿಸಲು ಉಪಯುಕ್ತ ಮಾಹಿತಿ

  ಹೊಟ್ಟೆಯ ಬೊಜ್ಜನ್ನು ಕರಗಿಸಲು ಉಪಯುಕ್ತ ಮಾಹಿತಿ   ಬೊಜ್ಜು  ಪ್ರತಿಯೊಬ್ಬರು  ಎದುರಿಸುತ್ತಿರುವ ಅತೀ  ಸಾಮಾನ್ಯವಾದ  ತೊಂದರೆ. ಚಿಕ್ಕವರಿಂದ ವಯಸ್ಸಾದವರಿಗೂ ಕಾಡುವ ಸಮಸ್ಯೆ ಬೊಜ್ಜು. ಬೊಜ್ಜು ಎಂದಾಕ್ಷಣ ನೆನಪಿಗೆ ಬರುವ ಅಂಗಾಂಗಗಳು  –  ಹೊಟ್ಟೆ ಮತ್ತು ಸೊಂಟ. ಹೊಟ್ಟೆ ಮತ್ತುಸೊಂಟದಗಾತ್ರವನ್ನು ಸರಿಯಾದ ರೀತಿಯಲ್ಲಿಇಡುವುದುಸುಲಭದ ಕೆಲಸವಲ್ಲ.  ಅದಕ್ಕಾಗಿ ಉತ್ತಮವಾದ ಆಹಾರ ಕ್ರಮ ಪಾಲಿಸಬೇಕು,ದೈಹಿಕ ಶ್ರಮ ಅಂದರೆ ವ್ಯಾಯಾಮ, ಯೋಗ ಇತ್ಯಾದಿಗಳನ್ನು ಸರಿಯಾದ ರೀತಿಯಲ್ಲಿ ಮಾಡಬೇಕು.   ಬೊಜ್ಜಿನಿಂದ ಹಲವಾರು ಆರೋಗ್ಯ  ಸಮಸ್ಯೆಗಳು ಎದುರಾಗುತ್ತವೆ. ಅದರಿಂದ  ಮುಕ್ತಿ ಪಡೆಯಬೇಕಾದರೆ ಬೊಜ್ಜನ್ನು […]